real presence
ನಾಮವಾಚಕ

(ದೇವತಾಶಾಸ್ತ್ರ) (ಕ್ರೈಸ್ತಧರ್ಮ) ನಿಜ ಸಾನ್ನಿಧ್ಯ; ಪ್ರಭು ಭೋಜನ ಸಂಸ್ಕಾರದಲ್ಲಿ ಏಸುಕ್ರಿಸ್ತನ ದೇಹ ಮತ್ತು ರಕ್ತಗಳ ಸತ್ತ್ವವು ನಿಜವಾಗಿಯೂ ಇರುತ್ತದೆ ಎಂಬ ಸಿದ್ಧಾಂತ.